ರೈಲ್ವೆ ಸ್ಟೇಷನ್ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಪೊಲೀಸ್ ವಿಡಿಯೋ ವೈರಲ್ | Oneindia Kannada

2018-06-26 2

A Video of police molesting a woman at railway station is viral. A video of a policeman touching a woman inappropriately is going viral for all reasons! The man in the video seems to be waiting for the train like the rest of the passengers when he suddenly decides to touch the woman who is seated next to him. In the video, it is seen on how many times the man touches the woman's back.

ಅದು ಮುಂಬೈನ ಕಲ್ಯಾಣ ರೈಲ್ವೇ ಸ್ಟೇಷನ್. ಮಧ್ಯರಾತ್ರಿಯ ಸಮಯದಲ್ಲಿ ಪ್ರಯಾಣಿಕರೆಲ್ಲರೂ ರೈಲ್ವೇಗಾಗಿ ಕಾಯುತ್ತಾ ಕುಳಿತಿದ್ದರು. ಅಲ್ಲಿ ನಡೆದ ಒಂದು ಆಶ್ಚರ್ಯಕರ ಸಂಗತಿ ಒಮ್ಮೆ ಎಲ್ಲರನ್ನೂ ನಿದ್ದೆಯಿಂದ ಎಬ್ಬಿಸಿತು. ನಿಜ, ಮಹಿಳೆಯರಿಬ್ಬರ ಪಕ್ಕದಲ್ಲಿ ಕುಳಿತ ಪೊಲೀಸ್ಅಧಿಕಾರಿಯೊಬ್ಬ ನಿದ್ರೆ ಮಾಡುತ್ತಿದ್ದಂತೆ ನಟಿಸುತ್ತಾ, ಮಹಿಳೆಯ ಬೆನ್ನನ್ನು ಸ್ಪರ್ಶಿಸುತ್ತಿದ್ದ. ಆಕೆಯ ಸ್ಪರ್ಶಿಸುವುದರ ಮೂಲಕವೇ ಒಂದಷ್ಟು ಸಂತೋಷವನ್ನು ಪಡೆಯುತ್ತಿದ್ದ ಎನ್ನುವುದನ್ನು ವಿಡಿಯೋ ನೋಡಿದರೆ ತಿಳಿಯುತ್ತದೆ

Videos similaires